ರಾಬರ್ಟ್' ಸಿನಿಮಾದ ತೆಲುಗು ವರ್ಷನ್‌ನಲ್ಲಿ 'ಕಣ್ಣೇ ಅಧಿರಿಂದಿ' ಹಾಡು ಹಾಡಿ ಕರ್ನಾಟಕದಲ್ಲಿ ಸಖತ್ ಜನಪ್ರಿಯರಾಗಿರುವ ಗಾಯಕಿ ಮಂಗ್ಲಿ ನಿನ್ನೆ ರಾಯಚೂರಿನ ಮಸ್ಕಿ ಉಪ-ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದರು.
Singer Mangli did an election campaign for BJP candidate Prathap Gowda Patil in Maski by-election